SHARE

“ನಮ್ಮ ಮೆಟ್ರೋ” ಮೊದಲ ಹಂತದ ಸಂಪೂರ್ಣ ಯೋಜನೆ ಇನ್ನೇನು ಸನ್ಮಾನ್ಯ ರಾಷ್ಟ್ರಪತಿಯವರಿಂದ ಜೂನ್ 17 ಅಂದರೆ ನಾಳೆ ಅದ್ದೂರಿಯಾಗಿ ಜಾಲನೆಗೊಳ್ಳಲಿದೆ, ಈ ಹಂತದ ಯೋಜನೆ ಬರೋಬ್ಬರಿ 12 ವರ್ಷಗಳ ಯೋಜನಾ ಕಾರ್ಯದ ನಂತರ ಸಂಪೂರ್ಣವಾಗಿ ನಾಳೆ ಲೋಕಾರ್ಪಣೆಗೊಳ್ಳಲಿದೆ, ಇದರಿಂದ ಉತ್ತರದಿಂದ ದಕ್ಷಿಣ ಹಾಗು ಪೂರ್ವ ಪಶ್ಚಿಮ ಎರಡೂ ಮೆಟ್ರೋ ಕಾರಿಡಾರ್ಗಳು ನಾಳೆ ಕಾರ್ಯಾರಂಭ ಮಾಡಲಿವೆ.

“ನಮ್ಮ ಮೆಟ್ರೋ” ನ ಮತ್ತೊಂದು ಆಕರ್ಷಣೆಯಂದರೆ ಮೆಜೆಸ್ಟಿಕ್ ನಲ್ಲಿರುವ ಬೃಹತ್ ಮೆಟ್ರೋ ನಿಲ್ದಾಣ, ಈ ಮೆಟ್ರೋ ನಿಲ್ದಾಣ ಯಾವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತೇನೂ ಕಡಿಮೆ ಇಲ್ಲ ಎಂಬಂತೆ ನಿರ್ಮಾಣಗೊಂಡಿದೆ, ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ತಂತ್ರಜ್ಞಾನದ ಸವಲತ್ತುಗಳನ್ನು BMRCL ಒದಗಿಸಿದೆ.

ಮೊದಲ ಹಂತದ ಮೆಟ್ರೋ ನಿಲ್ದಾಣಗಳನ್ನು ಈ ಚಿತ್ರದಲ್ಲಿ ನೋಡಿ..

 

\ Source : Unknown (Whatsapp)

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೋಲುವ ಮೆಟ್ರೋ ನಿಲ್ದಾಣವನ್ನು ಕೆಳಗಿನ ಫೋಟೋಗಳಲ್ಲಿ ನೋಡಿ..

 

 

Image courtesy: kannada prabha

NO COMMENTS

LEAVE A REPLY