SHARE

ಅಮ್ಮ ದೇವ್ರು.. ದೇವರ ಇನ್ನೊಂದು ರೂಪ.ತನಗೆ ತಿನ್ನೋ ವಸ್ತು ಇಲ್ಲದಿದ್ದರೂ ಪರವಾಗಿಲ್ಲ.ತನ್ನ ಮಕ್ಕಳಿಗೆ ಬೇಕು ಅಂತ ಹಾಗೆ ಇಡ್ತಾಳೆ.ಅದೇ ಥರ ಈ ನಾಯಿ ನೋಡ್ರಿ ಹೆಂಗ್ ತನ್ನ  ಮಕ್ಳ ಮೇಲೆ ಪ್ರೀತಿ ತೋರ್ಸುತ್ತೆ…

ಏನೇ ಹೇಳಿ ಅಮ್ಮ ಗ್ರೇಟ್ ಕಣ್ರೀ..

ಈ ವಿಡಿಯೋ ಮರೆಯದೇ  ನೋಡಿ.. ಖುಷಿ ಪಡ್ತಿರಾ..

NO COMMENTS

LEAVE A REPLY