SHARE

ನಾರ್ವೆ ದೇಶದ ಒಂದು ಧ್ವಜದಲ್ಲಿ ಬರೋಬ್ಬರಿ ೬ ಬೇರೆ ದೇಶದ ಧ್ವಜಗಳನ್ನು ನಾವು ಗುರುತಿಸಬಹುದಾಗಿದೆ, ನೆಟಿಜನ್ ಗಾಲ ಪ್ರಕಾರ ನಾರ್ವೆ ದೇಶದ ಧ್ವಜವನ್ನು ಧ್ವಜಗಳ ತಾಯಿ ಎಂದು ಕರೆಯಬಹುದಾಗಿದೆ. ನಿಮಗೂ ಯಾವೆಲ್ಲ ಧ್ವಜಗಳು ನಾರ್ವೆ ದೇಶದ ಧ್ವಜದಲ್ಲಿ ಅಡಕವಾಗಿವೆ ಎಂದು ಕುತೂಹಲವಿದೆಯೇ? ಹಾಗಿದ್ದರೆ ಈ ಫೋಟೋಗಳನ್ನು ನೋಡಿರಿ..!

ನಾರ್ವೆ ಧ್ವಜದಲ್ಲಿ ಫ್ರಾನ್ಸ್ ನ ಧ್ವಜ:

ನಾರ್ವೆ ಧ್ವಜದಲ್ಲಿ ಫಿನ್ಲ್ಯಾಂಡ್ ನ ಧ್ವಜ:


ನಾರ್ವೆ ಧ್ವಜದಲ್ಲಿ ನಿಧರ್ಲೆಂಡ್ ನ ಧ್ವಜ:


ನಾರ್ವೆ ಧ್ವಜದಲ್ಲಿ ಪೋಲೆಂಡ್ ನ ಧ್ವಜ:


ನಾರ್ವೆ ಧ್ವಜದಲ್ಲಿ ಥೈಲ್ಯಾಂಡ್ ನ ಧ್ವಜ:


ನಾರ್ವೆ ಧ್ವಜದಲ್ಲಿ ಇಂಡೋನೇಷ್ಯಾದ ಧ್ವಜ:

 

NO COMMENTS

LEAVE A REPLY