ತಲೆಕೊದಲು ಉದುರುತ್ತಿದೆಯೇ ಬೆಳಿಗ್ಗೆ ತಿಂಡಿ ಆದ ಮೇಲೆ ಮತ್ತು ಸಾಯಂಕಾಲ ಇದರ ಜ್ಯೂಸು ಕುಡಿಯಿರಿ

ತಲೆಕೊದಲು ಉದುರುತ್ತಿದೆಯೇ ಬೆಳಿಗ್ಗೆ ತಿಂಡಿ ಆದ ಮೇಲೆ ಮತ್ತು ಸಾಯಂಕಾಲ ಇದರ ಜ್ಯೂಸು ಕುಡಿಯಿರಿ

1012
0
SHARE

ಕಾರಣಗಳು ಏನೇಯಾದರೂ ಬೊಕ್ಕತಲೆ ಎಲ್ಲರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತದೆ. ವಯಸ್ಸು, ಸೌಂದರ್ಯ ಎಲ್ಲಾ ಇದ್ದರೂ ಆಕರ್ಷಕ ಹೇರ್ ಸ್ಟೈಲ್ ಇಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಖಂಡಿತ ಇರುತ್ತದೆ. ಪ್ರಾಕೃತಿಕವಾಗಿ ಯಾವುದೇ ಸೈಡ್ ಎಪೆಕ್ಟ್ ಇಲ್ಲದೇ ಕೆಳಗೆ ಹೇಳಿದ ವಿಧಾನದಿಂದ ಒಳ್ಳೆಯ ರುಚಿಯಾದ ಜ್ಯೂಸ್ ತಯಾರಿಸಿಕೊಂಡು ಕುಡಿದರೆ ಸಾಕು. ಕೂದಲು ಮತ್ತೆ ಬೆಳೆಯಲಾರಂಭಿಸುತ್ತದೆ. 30 ದಿನಗಳ ಹೀಗೆ ಮಾಡಿದರೆ ದಟ್ಟವಾದ ಕೂದಲು ನಿಮ್ಮದಾಗುತ್ತದೆ.

ಜ್ಯೂಸ್ ತಯಾರಿಸುವ ವಿಧಾನ:

  •  ಕ್ಯಾರಟ್ -2
  • ಬಿಟ್ರೂಟ್ -2
  • ಕಪ್ಪು ದ್ರಾಕ್ಷಿ-10 ಹಣ್ಣು
  •  ಸ್ವಲ್ಪ ಸಕ್ಕರೆ (ಜೇನುತುಪ್ಪ ಇದ್ದರೆ ಒಳ್ಳೆಯದು)
  • ಬೇಕಾದಷ್ಟು ನೀರು

ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಬ್ಯೂಸ್ ಮಾಡಬೇಕು. ತಂಪಾಗಿರಬೇಕೆಂದರೆ ಪ್ರೀಜ್’ನಲ್ಲಿಟ್ಟುಕೊಳ್ಳಬಹುದು. ಹೀಗೆ ಇದನ್ನು ಪ್ರತಿದಿನ ತಯಾರಿಸಿಕೊಂಡು ಕುಡಿಯಬೇಕು.

ಉಪಯೋಗಗಳು:

  • ಕ್ಯಾರೆಟ್’ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್’ಗಳಿವೆ. ಅದರಲ್ಲೂ ಮುಖ್ಯವಾಗಿ ಜಿಂಕ್ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ ಎ ಕೂದಲು ಬೆಳೆಯಲು ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ.
  • ಕೂದಲು ಉದುರಲು ರಕ್ತದ ಪ್ರಮಾಣ ಕಡಿಮೆಯಾಗುವುದು ಒಂದು ಕಾರಣವಾಗಬಹುದು. ಹಾಗಾಗಿ ಬಿಟ್ರೂಟ್ ರಕ್ತಹೀನತೆಯನ್ನು ಕಡಿಮೆಮಾಡುತ್ತದೆ.
  • ಇನ್ನು ಕಪ್ಪು ದ್ರಾಕ್ಷಿ ಕೂದಲು ಬೆಳೆಯಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದು.
  • ಜೇನುತುಪ್ಪದಿಂದ ದೇಹದಲ್ಲಿ ಐರನ್ ಪ್ರಮಾಣ ಹೆಚ್ಚಿ, ಕೂದಲು ಬೆಳೆಯಲು ಅವಕಾಶ ವಿರುತ್ತದೆ.

NO COMMENTS

LEAVE A REPLY