SHARE

ಹೌದು ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಉತ್ತಮವಾಗಿ ಕೆಲಸ ಮಾಡುತ್ತದೆ. ಈ ಹಣ್ಣನ್ನು ತಿನ್ನಲ್ಲು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಎಂತ ಸಮಯದಲ್ಲೂ ಇದರ ಸಹಕಾರ ಪಡೆದುಕೊಳ್ಳಬಹುದು ಹಾಗದರೆ. ಇದರ ಲಾಭದಾಯಕ ಅಂಶಗಳು ಯಾವುವು ಎನ್ನುವುದನ್ನು ನೋಡಣ.

Image result for banana

ಬಾಳೆಹಣ್ಣು ತಿನ್ನೋದ್ರಿಂದ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಿ ಕೊಡುತ್ತದೆ.
ಬಾಳೆಹಣ್ಣಿನಲ್ಲಿ ವಿಟಮಿನ್ ಅಂಶಲು ಇರುವುದರಿಂದ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆ, ಇದನ್ನು ಬೆಳಗ್ಗಿನ ಉಪಹಾರದೊಂದಿಗೆ ತಿನ್ನುವುದು ಉತ್ತಮ.

Image result for ಬಾಳೆಹಣ್ಣು

ಬಾಳೆಹಣ್ಣುಗಳಲ್ಲಿ ಕಪ್ಪು ಚುಕ್ಕೆ ಹೊಂದಿರುವಂತ ಹಣ್ಣು ತಿನ್ನೋದ್ರಿಂದ ಪೋಷಕಾಂಶಗಳು ನಮ್ಮ ದೇಹಕ್ಕೆ ಹೆಚ್ಚಿನದಾಗಿ ಸಿಗುತ್ತವೆ.
ಬಿಳಿ ರಕ್ತ ಕಣಗಳನ್ನು ಈ ಹಣ್ಣು ನೀಡುತ್ತದೆ. ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಲ್ಲದು.

Related image

ಹೃದಯದ ಸಮಸ್ಯೆಗಳಿಗೆ ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಇದರಲ್ಲಿ ಸೋಡಿಯಂ ಇಲ್ಲದೆ ಇರೋದ್ರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸ್ಟ್ರೋಕ್ ಹಾರ್ಟ್ಅಟ್ಯಾಕ್ ಮುಂತಾದವುಗಳನ್ನು ನಿಯಂತ್ರಿಸ ಬಲ್ಲದು.

Related image

ರಕ್ತ ಹೀನತೆ ಸಮಸ್ಯೆ ಇರುವವರು ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದು ಇದರಿಂದ ನಿವಾರಣೆ ಹೊಂದಬಹುದು
ನಮ್ಮ ದೇಹಕ್ಕೆ ಬೇಕಾದ ಐರನ್ಕಂಟೆಂಟ್ ಹಾಗು ಹಿಮೋಗ್ಲೋಬಿನ್ ಅಂಶಗಳನ್ನು ಹೆಚ್ಚಿಸುತ್ತದೆ.

Image result for stomach pain

ಅಲ್ಸರ್ ಸಂಸ್ಯೆಹಿಂದ ಅತಿಯಾದ ಹೊಟ್ಟೆನೋವು ಸಮಸ್ಯೆಗಳು ಕಂಡು ಬರುತ್ತವೆ ಇದರಿಂದ ಬಲೇ ಹಣ್ಣು ತಿನ್ನುವುದು ಒಳ್ಳೆಯದು ಇಂಥ ಸಮಸ್ಯೆಯಿಂದ ದೂರ ಉಳಿಯಬಹುದು. ಅದಲ್ಲದೆ ಒತ್ತಡ ನಿಯಂತ್ರಣವನ್ನು ಮಾಡಬಹುದು ಬಲೇ ಹಣ್ಣನು ತಿನ್ನೋದ್ರಿಂದ.

 

NO COMMENTS

LEAVE A REPLY