SHARE

ಹೌದು ಕೆಲವೊಂದು ಆಹಾರಗಳು ಎಲ್ಲ ರಕ್ತದ ಗುಂಪಿಗೆ ಹೊಂದಿಕೊಳ್ಳುವುದಿಲ್ಲ. ನಿಮ್ಮ ರಕ್ತಕ್ಕೆ ಹೊಂದಿಕೊಳ್ಳದ ಆಹಾರವನ್ನು ಸೇವನೆ ಮಾಡಿದರೆ ಅದರಿಂದ ಹಲುವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಅಲರ್ಜಿ ಹೀಗೆ ಹಲವು ಸಮಸ್ಯೆಗಳು ಎದರಾಗುತ್ತವೆ.

ರಕ್ತದ ಗುಂಪಿಗೆ ತಕ್ಕಂತೆ ಸೇವಿಸಬಾರದ ಆಹಾರಗಳು:
ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಆಹಾರ ಸೇವಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಅಲ್ಲದೆ ಅನೇಕ ಖಾಯಿಲೆಗಳನ್ನು ಕೂಡ ತಡೆಗಟ್ಟಬಹುದು. ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಸೇವಿಸಬಾರದ ಆಹಾರಗಳು ಇಲ್ಲಿವೆ ನೋಡಿ.

ಒ ಗುಂಪಿನ ರಕ್ತ:


ಪಾಲಕ್, ಎಲೆಕೋಸು, ಕಾರ್ನ್, ಹೂಕೋಸು, ಬಿಳಿಬದನೆ, ಅಣಬೆಗಳು, ಕಿತ್ತಳೆ, ಕಿವಿ, ಸ್ಟ್ರಾಬೆರಿ, ಬ್ಲಾಕ್ಬೆರ್ರಿ, ತೆಂಗಿನಕಾಯಿ, ಹಸಿರು ಬಟಾಣಿ, ಕಡಲೆಕಾಯಿ ಬೆಣ್ಣೆ. ಹೆಚ್ಚಿನ ಗೋಧಿ ಪಿಷ್ಟಗಳು ಉತ್ತಮವಲ್ಲ.

ಎ ಗುಂಪಿನ ರಕ್ತ:

ಬಾಳೆ, ತೆಂಗಿನಕಾಯಿ, ಪಪ್ಪಾಯಿ, ಗೋಡಂಬಿ, ಪಿಸ್ತಾ, ಬಿಯರ್. ಪ್ರಾಣಿಗಳ ಆಹಾರ ಚಿಕನ್, ಮೀನು, ಮೊಟ್ಟೆ / ಓಟ್ಸ್ ಮುಂತಾದ ಆಹಾರಗಳು ಉತ್ತಮವಲ್ಲ.

ಬಿ ಗುಂಪಿನ ರಕ್ತ:


ಈ ಗುಂಪಿನ ರಕ್ತ ಹೊಂದಿರುವವರ ದೇಹಕ್ಕೆ ಕಾರ್ನ್, ಹುರುಳಿ, ಟೊಮ್ಯಾಟೊ, ಕಡಲೆಕಾಯಿ, ಎಳ್ಳಿನ ಬೀಜಗಳು. ಪ್ರಾಣಿಗಳ ಆಹಾರವಾದ ಚಿಕನ್, ಮೀನು, ಮೊಟ್ಟೆ ಓಟ್ಸ್ ಹೊಂದುವುದಿಲ್ಲ.

ಎಬಿ ಗುಂಪಿನ ರಕ್ತ:


ಕೆಫೀನ್, ಆಲ್ಕೋಹಾಲ್, ಹಾಲು, ಹುರುಳಿ, ಕಾರ್ನ್, ತೆಂಗಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ಕಪ್ಪು ಚಹಾ ಇತ್ಯಾದಿಗಳು ಆಗುವುದಿಲ್ಲ.

NO COMMENTS

LEAVE A REPLY