SHARE

ಉತ್ತಮ ಊಟ ಹಾಗು ಅದರ ಜೊತೆ ಒಳ್ಳೆ ನಿದ್ದೆ ಇದ್ರೆ ಸಾಕು ನಿಮ್ಮ ಅರೋಗ್ಯ ಹಿತಕರವಾಗಿರುತ್ತದೆ. ಆದರೆ ನೀವು ಪ್ರತಿ ದಿನ ಕಡಿಮೆ ನಿದ್ರೆ ಮಾಡಿದರೆ ಈ ಸಮಸ್ಯೆ ನಿಮಮ್ಮನ್ನು ಕಾಡುವುದು ಖಚಿತ ಅನ್ನುತ್ತಾರೆ ಕೆಲ ತಜ್ಞರು…

ತಜ್ಞರ ಪ್ರಕಾರ ಕಡಿಮೆ ನಿದ್ರೆಯಿಂದ ಮಕ್ಕಳಾಗೋದು ಕಷ್ಟವಂತೆ! ಅಂದರೆ ನಿದ್ರೆ ಅವಧಿ ಕಡಿಮೆಯಾದರೆ ಫಲವಂತಿಕೆ ಕಡಿಮೆಯಾಗುತ್ತದೆ.

ಸುಖವಾದ ನಿದ್ರೆ ಮಾಡುವವರಿಗೆ ಹೋಲಿಸಿದರೆ ಕಡಿಮೆ ನಿದ್ರೆ ಮಾಡುವವರಲ್ಲಿ ವೀರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ ಎಂದು ಡೆನ್ಮಾರ್ಕ್ ನ ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ. ಇದು ಪುರುಷರಲ್ಲಿ ಮಾತ್ರವಲ್ಲ. ಮಹಿಳೆಯರಲ್ಲೂ ಕಡಿಮೆ ನಿದ್ರೆಯಿಂದ ಫಲವಂತಿಕೆ ಕಡಮೆಯಾಗುವ ಅಪಾಯವಿದೆಎಂದು ತಿಳಿದುಬಂದಿದೆ.

NO COMMENTS

LEAVE A REPLY